ಮುಯ್ಯಿಗೆ ಮುಯ್ಯಿ , ವೈ.ಆರ್.ಸ್ವಾಮಿ ನಿರ್ದೇಶನ ಮತ್ತು ಪಿ.ಕೃಷ್ಣರಾಜ್ ನಿರ್ಮಾಪಣ ಮಾಡಿರುವ ೧೯೭೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀನಾಥ್ , ವಿಷ್ಣುವರ್ಧನ್ , ಆರತಿ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಶ್ರೀನಾಥ್, ವಿಷ್ಣುವರ್ಧನ್ ನಾಯಕಿ(ಯರು) = ಆರತಿ , ಮಂಜುಳ ಶಿವರಾಂ ವಜ್ರಮುನಿ ಅಂಬರೀಶ್ == ಉಲ್ಲೇಖಗಳು ==